ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ

ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ.. ನಾವೂ ಕವಿತೆಗಳನ್ನು ಕಟ್ಟಬಹುದು,
ನಮ್ಮೆಲ್ಲರಲ್ಲೂ ಒಬ್ಬ ರವಿ ಇದ್ದಾನೆ.. ಬೆಳಕನ್ನು ನಾವೂ ಸಹ ಬೀರಬಹುದು,
ಹೀಗೆ ಒ೦ದುಗೂಡಿ ನಡೆದರೆ ಸಾಕು, ಒ೦ದು ದಿನ ಕನ್ನಡಕ್ಕೆ ಎತ್ತರದ ಸ್ಥಾನ ಮಾನ ಗಿಟ್ಟಿಸಬಹುದು;

ಬನ್ನಿ ಕನ್ನಡವನ್ನು ಮತ್ತೆ ಕಟ್ಟೋಣ,
ಅಳಿಸಿ ಹೋಗಿರುವ ನೆನಪುಗಳನ್ನು ಮತ್ತೆ ನೆನೆಯೋಣ,
ನಡೆದು ಬಂದ ದಾರಿ ಯಾವುದೇ ಇರಲಿ,
ಮರೆತವರಿಗೆ ಕನ್ನಡಾಂಬೆಯ ಪರಿಚಯ ಮತ್ತೆ ಮಾಡಿಸೋಣ…

ಜೈ ಕರ್ನಾಟಕ ಮಾತೆ

—  ಶಮಂತ್

VN:F [1.9.22_1171]
Rating: 4.0/5 (2 votes cast)
ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ, 4.0 out of 5 based on 2 ratings

Leave a Reply