ಕನ್ನಡ ಮತ್ತು ಇಂಗ್ಲಿಷ್ ಪದಗಳ ಹೋಲಿಕೆ

ಈ ಕನ್ನಡ ಪದಗಳನ್ನು ಉಚ್ಚಾರ ಮಾಡುವಾಗ ಸಮನಾದ ಇಂಗ್ಲಿಷ್ ಪದಗಳ ಉಚ್ಚಾರಣೆಯ ಹೋಲಿಕೆ ಸಿಗುತ್ತದೆ.

(ಸಹಜವಾಗಿ, ಸಂಸ್ಕೃತ ಭಾಷೆಯೂ ಕೂಡ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರಿರುವುದರಿಂದ ಸಂಸ್ಕೃತ ಭಾಷೆಯನ್ನೂ ಹೋಲುತ್ತದೆ.  ಅಲ್ಲದೆ, ಗ್ರೀಕ್ ದೇಶದ ವ್ಯಾಪಾರಸ್ಥರ ಸಂಪರ್ಕದಿಂದ ನಮ್ಮ ಭಾಷೆ ಗ್ರೀಕ್ ಭಾಷೆಯೊಂದಿಗೆ ಬೆರೆತು, ಇಂಗ್ಲಿಷ್ ಭಾಷೆಗೆ ಸೇರಿರುವುದುಂಟು)

ಮಾಧ್ಯಮ

 

ಕನ್ನಡ

English

ಇಳುವರಿ Yield
ನಿಸರ್ಗ Nature
ಪ್ರಕಟಿಸು (ಪ್ರಕಾಶನ) Publish
ಸನ್ನಿವೇಶ Situation
ಅವಕಾಶ Opportunity
ಸಕ್ಕರೆ Sugar
ಮಿಲನ Meet
ಜಂಟಿ Joint
ಭ್ರಾತೃ Brother
ಮಾತೃ Mother
ಒಂದು One
ನಕಾರ / ನಹೀ (ಸಂಸ್ಕೃತ) No
ಮನಸ್ಸು Mind
ತ್ರಿಕೋಣ Triangle
ವಾತಾವರಣ Environment
ಸೂರ್ಯ Sun
ಶನಿ Saturn
ದಿನ Day
ದೆವ್ವ Devil
ಮದ್ಯ Middle
ಸಿಹಿ Sweet
ವಿಧವೆ Widow
ಪಾಶ್ಚರೀಕರಣ Pasteurization
ನವ / ನವ್ಯ New
ದ್ವಂದ್ವ Dual / Double
ತಂತ್ರ Technique
ವಿವಿಧ Various
ಸಮ (ಸಮ ವಯಸ್ಕ) Same (Same Aged)
ಕೊಲ್ಲು Kill
ಅರಿವು Aware
ವಿಶ್ವ World
ಹೃದಯ Heart
ಮಾಧ್ಯಮ Medium
ಅಟ್ಟಹಾಸ Atrocity
ಸೇವೆ Service
ತಾರೆ / [ಸಿತಾರ (ಉರ್ದು)] Star
ಪಾವತಿ Payment
ಪಾತ್ರ Part
ಮರ್ಮರ Murmur
ಪಥ Path
ಮಾಂಸ Meat
ಶತ Cent
ತ್ರಿ Three
ದ್ವಾರ Door
ಆಜ್ಞೆ Order
ಜ್ಞಾನ Knowledge
ಮಿಲಾಯಿಸು Mix
ಸಹಿ Signature
ಸನ್ಹೆ Sign
ಮಿಶ್ರಣ Mixture
ನಾಸಿಕ Nose
ಮಡ್ಡಿ (ಮಣ್ಣು ಮತ್ತು ನೀರಿನ ಮಿಶ್ರಣ) Mud (Mix of soil(earth) and water
ಎಂಟು/ಅಷ್ಟ Eight
ಗುರಿ Goal
ತಿರುವು / ತಿರುಗು Turn
ದಾಖಲೆ Document
ಮಾಪನ Measure
ಮೂಷಕ Mouse
ಪ್ರಗತಿ Progress
ಸನ್ನಿವೇಷ Situation
ಸಂಪೂರ್ಣ Complete
ತಾತ್ಕಾಲಿಕ Temporary
ವಿವೇಕ Wisdom
ಸುರಕ್ಷಿತ Security / Safe
ಪ್ರಯೋಗ Practical
ಸ್ವಾರ್ಥ Selfish
ಅಪೇಕ್ಷೆ Expectation
ಆಕರ್ಷಣೆ Attraction
ಪ್ರಾಂಶುಪಾಲ Principal
ಪ್ರಾಥಮಿಕ / ಪ್ರಥಮ Primary
ಪತ್ರಿಕೆ / ಪತ್ರ Paper
ನಿರೂಪಣೆ Narration
ನಂತರ Next
ಶಬ್ದ Sound
ಮಧುರ Melody
ಅನಂತ Infinite
ಗುರುತ್ವಾಕರ್ಷಣ Gravity
ಮೂತಿ Mouth
ಮಂಗ Monkey
ಮಾವು (ಮಾಂಗಾಯಿ) Mango
ಕೊಂಬು Comb
ಪೊಂಡ (ಹಳೆಗನ್ನಡ ), (ಹೊಂಡ) Pond
ಮೆದುಳು Medulla
VN:F [1.9.22_1171]
Rating: 4.4/5 (8 votes cast)
ಕನ್ನಡ ಮತ್ತು ಇಂಗ್ಲಿಷ್ ಪದಗಳ ಹೋಲಿಕೆ, 4.4 out of 5 based on 8 ratings

Leave a Reply