ವಿಜ್ಞಾನದ ವಿಚಾರಗಳು

ಮನುಷ್ಯನ ಒಂದು ಗುಣವೇನೆಂದರೆ, ವಿಚಾರ ಮಾಡುವ ಶಕ್ತಿ. ಎಲ್ಲ ವಿಚಾರಗಳ ಹಿಂದೆ ಎಲ್ಲೋ ಒಂದು ಮೂಲೆಯಲ್ಲಿ ವಿಜ್ಞಾನದ ಕೂಗು ಇರುತ್ತದೆ.

ವಿಜ್ಞಾನ ಎಲ್ಲಕಾಲದಲ್ಲೂ ಸತ್ಯವನ್ನೆ ಹೇಳುತ್ತದೆ. ವೈಜ್ಞಾನಿಕವಾಗಿ ಚಿಂತಿಸುವವರ ಸಂಖ್ಯೆ ಬಹಳ ಕಡಿಮೆ. ಅವೈಜ್ಞಾನಿಕವಾಗಿ ಚಿಂತಿಸುವುದಕ್ಕೆ ಹಲವಾರು ಕಾರಣಗಳು ಇರುತ್ತವೆ.

ಸರಿಯಾದ ವಿಚಾರಗಳಲ್ಲಿ ವೈಜ್ಞಾನಿಕ ಚಿಂತನೆ ಬೆರೆಸಿದಾಗ ಪ್ರಗತಿ ಕಟ್ಟಿಟ್ಟ ಬುತ್ತಿ. ಪ್ರತಿಯೊಂದು ಕ್ರಿಯೆಯಲ್ಲಿಯೂ ವಿಜ್ಞಾನದ ಮಹತ್ವವಿರುತ್ತದೆ. ವೇದಾಂತ ಹಾಗು ಸಿದ್ಧಾಂತ ಎರಡರಲ್ಲಿಯೂ ವಿಜ್ಞಾನವನ್ನು ಕಾಣಬಬುದು. ಈ ಪುಟಗಳ ಮೂಲಕ ಅದನ್ನು ಸಾಮಾನ್ಯ ಮನುಷ್ಯರಿಗೆ ತಿಳಿಸೋಣ.

VN:F [1.9.22_1171]
Rating: 4.3/5 (7 votes cast)
ವಿಜ್ಞಾನದ ವಿಚಾರಗಳು, 4.3 out of 5 based on 7 ratings

Leave a Reply