ನಾನೇನು ಮಾಡಬೇಕು ?

ಜನಗಳ ಜೊತೆ ಸ್ಪಂದಿಸುವಾಗ / ಮಾತಾಡುವಾಗ ಇರಬೇಕಾದ (ತೋರಬೇಕಾದ) ಮೂಲಭೂತ ಗುಣಗಳು (ವಿಚಾರಗಳು)

  1. ಟೀಕೆ ಮಾಡಬೇಡಿ, ದೂರು ಹೇಳಬೇಡಿ, ಅವಹೇಳನ ಮಾಡಬೇಡಿ
  2. ನಿಜವಾದ ಮತ್ತು ಆತ್ಮೀಯವಾಗಿ ಪ್ರಶಂಸೆ ಮಾಡಿ
  3. ಬೇರೆಯವರ ಆಸೆಗೆ ಅವರ ಬಯಕೆಗೆ ಬೆಲೆ ಕೊಡಿ

– ಜೋರ್ಡನ್ ಲೆಜುವಾನ್ (ಹೈ ಎಕ್ಷಿಸ್ಟೆನ್ಸ್)

VN:F [1.9.22_1171]
Rating: 4.0/5 (1 vote cast)
ನಾನೇನು ಮಾಡಬೇಕು ?, 4.0 out of 5 based on 1 rating

Leave a Reply