ಇಲ್ಲಿ ನೋಡಿ

ಇಲ್ಲಿ ನೋಡಿ

by

ಮೈಸೂರಿನ ಒಂದು ನೆಚ್ಚಿನ ತಾಣದಲ್ಲಿ ನನ್ನ ಆಪ್ತ ಸ್ನೇಹಿತನ ಜೊತೆ (ನಾವಿಬ್ಬರೂ ಮಧ್ಯ-ವಯಸ್ಕರು  🙂 ) ಸಂಜೆ ೭ (7) ಗಂಟೆ, ನಮ್ಮ ಎಲ್ಲ ಹತಾಶೆಗಳನ್ನು, ಜಗತ್ತಿನ ತಪ್ಪುಗಳನ್ನು, ಸಂಸಾರದ ಸಂಕಷ್ಟಗಳನ್ನು, ನಮ್ಮ ಸರಿಗಳನ್ನು ಮಾತನಾಡುತ್ತ ಕುಳಿತಿದ್ದೆವು. ನಮಪ್ಪ-ನಮ್ಮಮ್ಮನ ಕಾಲದಲ್ಲಿ ಹೊರಗೆ ತಿನ್ನುವುದೇ ಮಾಹಾ ತಪ್ಪು ಎಂದು ತಿಳಿಯುತಿದ್ದ ಕಾಲ, ಕೆಲಸ ಮಾಡದೆ ಸೋಮಾರಿಗಳಾಗುತ್ತೀರಾ ಎಂದು ನಮ್ಮನ್ನು ಬಯ್ಯುತ್ತಿದ್ದ / ಕೇಳುತ್ತಿದ್ದ ಕಾಲ.  ಈಗ swiggi / zomato ಗಳು ಬಂದು ‘ಮನೆಯಿಂದ ಹೊರಗೆ ಬರಬೇಡಿ, ನಾವೇ